ಸ್ನೇಹದ ಮೊಗ್ಗಲಿ ಅನುರಾಗವು ಅರಳಿ ಪ್ರೀತಿಯ ಕಂಪ ಸೂಸಿ ಗೆದ್ದಲು ಹಿಡಿದ ಮನಸನು ತಿಳಿಯಾಗಿಸಿತು ಕಾರಣವಿಲ್ಲದೆ ಹುಟ್ಟುವ ಪ್ರೀತಿ ರೆಪ್ಪೆ ಮಿಡಕುವದರಲ್ಲಿ ಸ್ವಚ್ಛಂದಮಯ ಕನಸುಗಳಿಗೆ ಹಾತೊರೆಯುತ್ತಿದೆ ನಿನ್ನ ಸವಿ ಮಾತು ಸದಾ ಸಪ್ತ ಸ್ವರದಂತೆ ನಿನ್ನ ಪ್ರತಿ ನಗುವಿನಲು ಚಂದಿರನ ಸಂಚಲನ ನಿನ್ನ ನೀಲ ಕಂಗಳಲಿ ಅದೆಂತಾ ಮಿಂಚು ನಿನ್ನ ಹಾವ ಭಾವದಲಿ ಅದೇನೋ ಸಡಗರ ನಿನ್ನ ಮುಂದೆ ತೃಣ ಮಾತ್ರ ಸಿರಿ ಭೋಗ ನಿನ್ನ ಕನಸನ್ನು ನನ್ನ ಕನಸಂತೆ ಕಾಣುವೆ ನಿನ್ನ ಪ್ರತಿ ಹೆಜ್ಜೆಯಲ್ಲೂ ಒಲವ ಮಳೆ ತರುವೆ ನಿನ್ನ ಸನಿಹವೇ ಸದಾ ಸುಂದರ ಸುಮಧುರ ನಿನಗಾಗಿ ಹುಟ್ಟಿದ ಈ ಪ್ರೀತಿ ಚಿರಂತರ ಇನ್ನೂ ಯಾಕೆ ಈ ವಿರಹದ ಅಂತರ...
I just want to thank you for sharing your information and your site or blog this is simple but nice Information I’ve ever seen i like it i learn something today. Citrus Heights Taxi Service
ಮನದಾಳದ ಬರವಣಿಗೆಗೆ,
ಪ್ರತ್ಯುತ್ತರಅಳಿಸಿಅಭಿನಂದನೆಗಳು... :)
Preethiya maleyalli mulugida kaviya manadaladalli huttitu bavanegala hoodota..!!!!!! Nice one..!
ಪ್ರತ್ಯುತ್ತರಅಳಿಸಿI just want to thank you for sharing your information and your site or blog this is simple but nice Information I’ve ever seen i like it i learn something today. Citrus Heights Taxi Service
ಪ್ರತ್ಯುತ್ತರಅಳಿಸಿ